Checked elsewhere / FACTLY

“ಸಂಗೀತಾ ಫೋಗಟ್ ಅವರು ಹಂಗೇರಿ ಶ್ರೇಯಾಂಕ ಸರಣಿ ಪಂದ್ಯಾವಳಿಯಲ್ಲಿ 0-10 ಅಂತರದ ಹೀನಾಯ ಸೋಲು ಅನುಭವಿಸಿದರು.”
Social media posts Claim dated 16 Jul 2023.
FACTLY rated thisMISLEADING

What FACTLY found

ಯುಎಸ್ ಕುಸ್ತಿಪಟು ಜೆನ್ನಿಫರ್ ಪೇಜ್ ರೋಜರ್ಸ್ ವಿರುದ್ಧದ ಮೊದಲ ಸುತ್ತಿನಲ್ಲಿ 10-0 ಅಂತರದಲ್ಲಿ ಸೋತರೂ, ಸಂಗೀತಾ ಫೋಗಟ್ ಪ್ರಬಲ ಪುನರಾಗಮನವನ್ನು ಮಾಡಿದರು ಮತ್ತು ಅಂತಿಮವಾಗಿ ಹಂಗೇರಿ ರ್ಯಾಂಕಿಂಗ್ ಸರಣಿ ಪಂದ್ಯಾವಳಿಯಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದರು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪುದಾರಿಗೆಳೆಯುವಂತಿದೆ.

Their words, from the summary they publish with the rating.

In short

This claim spread on social media around 16 July 2023. FACTLY (India) looked into it and published its finding on 9 August 2023, 24 days later. Its rating was “MISLEADING”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.