“1,00,008 ವಜ್ರಗಳಿಂದ ಅಲಂಕರಿಸಲ್ಪಟ್ಟ ಏಕಾಂಬರನಾಥ ದೇವಾಲಯದಲ್ಲಿರುವ ಶಿವಲಿಂಗದ ದೃಶ್ಯಗಳು.”
Social media posts
Claim dated 26 Jun 2021.
FACTLY rated thisFALSE
What FACTLY found
ಈ ವಿಡಿಯೋ ತಮಿಳುನಾಡಿನ ಶಿವಕಾಶಿಯ ಮುರುಗನ್ ದೇವಸ್ಥಾನದಲ್ಲಿ ವಜ್ರಗಳಿಂದ ಅಲಂಕೃತವಾದ ಶಿವಲಿಂಗದ್ದಾಗಿದೆ. 2018 ರಲ್ಲಿ, ಪ್ರದೋಷಮ್ ಆಚರಣೆಯ ಸಂದರ್ಭದಲ್ಲಿ ಶಿವಕಾಶಿಯ ಮುರುಗನ್ ದೇವಸ್ಥಾನದಲ್ಲಿರುವ ಶಿವಲಿಂಗಕ್ಕೆ ವಜ್ರ ಕವಚ (ರಕ್ಷಾಕವಚ)ದಿಂದ ಅಲಂಕರಿಸಲಾಗಿತ್ತು. ಈ ಶಿವಲಿಂಗವು ತಮಿಳುನಾಡಿನ ಏಕಂಬರನಾಥ ದೇವಾಲಯದಲ್ಲಿ ಇಲ್ಲ. ಆದ್ದರಿಂದ, ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.