“ಭಾರತದಿಂದ ಪರಾರಿಯಾಗಲು ನೀರವ್ ಮೋದಿ ಬಿಜೆಪಿ ನಾಯಕರಿಗೆ 1300 ಕೋಟಿ ಲಂಚ ನೀಡಿದ್ದಾಗಿ ಲಂಡನ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.”
Social media posts
Claim dated 2 Apr 2019.
FACTLY rated thisFALSE
What FACTLY found
ನೀರವ್ ಮೋದಿಯ ಕುರಿತು ಲಂಡನ್ ನ್ಯಾಯಾಲಯದ ವಿಚಾರಣೆಗಳು ಮತ್ತು ಅವರ ಇರುವಿಕೆಯ ಅನೇಕ ಸುದ್ದಿಗಳು ವರದಿಯಾಗಿದೆ. ಆದರೆ ಈ ಯಾವುದೇ ಸುದ್ದಿಗಳಲ್ಲಿ ನೀರವ್ ಮೋದಿ ನೀಡಿದ್ದಾರೆ ಎಂದು ಹೇಳಲಾದ ಈ ರೀತಿಯಾದ ಹೇಳಿಕೆಯ ಕುರಿತು ಯಾವುದೆ ಉಲ್ಲೇಖವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 2 April 2019. FACTLY (India) looked into it and published its finding on 2 July 2021, 822 days later. Its rating was “FALSE”.
Where the claim appeared
- Facebook posthttps://www.facebook.com/shivayogi.p.5/posts/271921843739705
- Facebook posthttps://www.facebook.com/asifsayyed46/posts/1301608293311133
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.