Checked elsewhere / FACTLY

“1893 ರ ವಿಶ್ವ ಧಾರ್ಮಿಕ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ್ದ ಪ್ರಸಿದ್ದ ಭಾಷಣವನ್ನು ಚಿಕಾಗೊ ಆರ್ಟ್ ಇನ್ಸ್ಟಿಟ್ಯೂಟ್‌‌ ಸಭಾಂಗಣದ ಮೆಟ್ಟಿಲುಗಳಲ್ಲಿ ಪ್ರತಿದಿನ ಪ್ರದರ್ಶಿಸಲಾಗುತ್ತದೆ.”
Social media posts Claim dated 12 Jan 2021.
FACTLY rated thisMISLEADING

What FACTLY found

ಸ್ವಾಮಿ ವಿವೇಕಾನಂದರು 1893 ರಲ್ಲಿ ಮಾಡಿರುವ ಪ್ರಸಿದ್ಧ ಭಾಷಣವು, ಅವರು ಭಾಷಣ ಮಾಡಿದ ಕಟ್ಟಡದ (ಆರ್ಟ್ ಇನ್ಸ್ಟಿಟ್ಯೂಟ್ ಆಫ್ ಚಿಕಾಗೊ) ಮೆಟ್ಟಿಲುಗಳ ಮೇಲೆ ವಿದ್ಯುತ್ ದೀಪಗಳಿಂದ ಪ್ರದರ್ಶಿಸಲಾಯಿತು ಎಂಬುದು ನಿಜವಾಗಿದೆ. ಆದರೆ ಅವರು ಮಾಡಿದ ಭಾಷಣವನ್ನು ಪ್ರತಿದಿನ ಬೆಳಗಿಸುತ್ತಿಲ್ಲ. 2010-11ರ ಒಂದು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ವಿವೇಕಾನಂದರು ಮಾಡಿದ 1893 ರ ಭಾಷಣವನ್ನು ಸಭಾಂಗಣದ ಮೆಟ್ಟಿಲುಗಳ ಮೇಲೆ ಬೆಳಗಿಸಲಾಯಿತು. ಆದ್ದರಿಂದ ಪೋಸ್ಟ್‌‌ಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 12 January 2021. FACTLY (India) looked into it and published its finding on 2 February 2021, 21 days later. Its rating was “MISLEADING”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.