“ಭಾರತದಲ್ಲಿ ಒಂದು ಕೋಟಿ ಕೋವಿಡ್-19 ರೋಗಿಗಳಿಗೆ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.”
Social media posts
Claim dated 1 Jun 2020.
FACTLY rated thisFALSE
What FACTLY found
‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ‘ಆಯುಶ್ಮಾನ್ ಭಾರತ್’ ಯೋಜನೆಯ ಫಲಾನುಭವಿಗಳು ಒಂದು ಕೋಟಿ ದಾಟಿದ್ದಾರೆ ಎಂದು ಮೋದಿ ಹೇಳಿದ್ದರು. ಸರ್ಕಾರ ಒಂದು ಕೋಟಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಿದೆ ಎಂದು ಅವರು ಹೇಳಿಲ್ಲ. ಆದುದರಿಂದ ಪೋಸ್ಟ್ ನಲ್ಲಿ ಮಂಡಿಸಿರುವ ವಿಷಯ ಸುಳ್ಳು.
Their words, from the summary they publish with the rating.
In short
This claim spread on social media around 1 June 2020. FACTLY (India) looked into it and published its finding on 11 June 2020, 10 days later. Its rating was “FALSE”.
Where the claim appeared
- Saved copy of the posthttp://archive.ph/uMIjH
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.