Checked elsewhere / FACTLY

“1964 ರ ಸಂದರ್ಶನದಲ್ಲಿ ನೆಹರೂ ಅವರು ವಿಭಜನೆಯ ನಿರ್ಧಾರವನ್ನು ತಾವೇ ತೆಗೆದುಕೊಂಡರು ಎಂದು ಹೆಮ್ಮೆಪಡುವ ವೀಡಿಯೊ.”
Social media posts Claim dated 2 Mar 2024.
FACTLY rated thisMISLEADING

What FACTLY found

ನೆಹರೂ ಅವರು ಸಂದರ್ಶನದಲ್ಲಿ ಭಾರತವನ್ನು ವಿಭಜಿಸಲು ನಿರ್ಧರಿಸಿದ್ದಾರೆ ಎಂದು ಹೆಮ್ಮೆಪಡಲಿಲ್ಲ. ದೇಶ ವಿಭಜನೆಗಾಗಿ ಮುಸ್ಲಿಂ ಲೀಗ್ ಸ್ಥಾಪಿಸಿದ ಸಂದರ್ಭಗಳಲ್ಲಿ, ಇತರರಂತೆ ತಾವೂ ಸಹ ನಿರಂತರ ತೊಂದರೆಗಿಂತ ವಿಭಜನೆಯೇ ಉತ್ತಮ ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಅವರು ಹೇಳಿದರು. ಅಂತಿಮವಾಗಿ ನೆಹರೂ ಅಂದಿನ ಪರಿಸ್ಥಿತಿಯಿಂದ ವಿಭಜನೆಗೆ ಒಪ್ಪಿಗೆ ಸೂಚಿಸಿದ್ದು ನಿಜವಾದರೂ, ದೇಶ ವಿಭಜನೆಗೆ ನಾನೇ ಕಾರಣ ಎಂದು ನೆಹರೂ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಪೋಸ್ಟ್ ನಲ್ಲಿ ಹೇಳಿರುವುದು ತಪ್ಪು.

Their words, from the summary they publish with the rating.

In short

This claim spread on social media around 2 March 2024. FACTLY (India) looked into it and published its finding on 18 March 2024, 16 days later. Its rating was “MISLEADING”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.