Checked elsewhere / FACTLY

“1982 ರಲ್ಲಿ ಏಷ್ಯನ್ ಗೇಮ್ಸ್‌ಗಾಗಿ ಇಂದಿರಾ ಗಾಂಧಿ ಅಂಚೆಚೀಟಿ ಬಿಡುಗಡೆ ಮಾಡಿದ್ದು, ಇದು ಒಟ್ಟೋಮನ್ ಮುಸ್ಲಿಂ ಕುಸ್ತಿಪಟು ಹಿಂದೂ ಕುಸ್ತಿಪಟುವನ್ನು ಸೋಲಿಸುವುದನ್ನು ಚಿತ್ರಿಸುತ್ತದೆ.”
Social media posts Claim dated 21 Sep 2023.
FACTLY rated thisMISLEADING

What FACTLY found

ಅಂಚೆ ಚೀಟಿಯನ್ನು 1982ರಲ್ಲಿ 9ನೇ ಏಷ್ಯನ್ ಕ್ರೀಡಾಕೂಟದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.ಆದರೆ, ಅಂಚೆಚೀಟಿಯಲ್ಲಿ ಕುಸ್ತಿಪಟುಗಳ ಧರ್ಮವನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.