“1982 ರ ‘ಗಾಂಧಿ’ ಚಿತ್ರದ ಮಹಾತ್ಮ ಗಾಂಧಿ ಮತ್ತು ಸಾವರ್ಕರ್ ಅವರ ಸಂಭಾಷಣೆಯ ದೃಶ್ಯವನ್ನು ವೀಡಿಯೊ ತೋರಿಸುತ್ತದೆ.”
Social media posts
Claim dated 17 Oct 2022.
FACTLY rated thisFALSE
What FACTLY found
ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು 2001 ರಲ್ಲಿ ಬಿಡುಗಡೆಯಾದ ‘ವೀರ್ ಸಾವರ್ಕರ್’ ಚಿತ್ರದ ಕ್ಲಿಪ್ಪಿಂಗ್ ಅನ್ನು ತೋರಿಸುತ್ತದೆ. ಆ ಚಿತ್ರಕ್ಕೂ 1982 ರಲ್ಲಿ ಬಿಡುಗಡೆಯಾದ ರಿಚರ್ಡ್ ಅಟೆನ್‌ಬರೋ ನಿರ್ದೇಶನದ ‘ಗಾಂಧಿ’ ಚಲನಚಿತ್ರಕ್ಕೂ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 17 October 2022. FACTLY (India) looked into it and published its finding on 27 October 2022, 10 days later. Its rating was “FALSE”.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.