“ಅಫ್ಘಾನಿಸ್ತಾನದ ಬೆಳವಣಿಗೆಗಳಿಂದ ಹತಾಶೆ ಮತ್ತು ಇಸ್ಲಾಮಿನ ಬಗ್ಗೆ ಅಸಹ್ಯ, ಕಳೆದ 2 ತಿಂಗಳಲ್ಲಿ ಸುಮಾರು 5000 ಮುಸ್ಲಿಂ ಹುಡುಗಿಯರು ಹಿಂದೂ ಹುಡುಗರನ್ನು ಮದುವೆಯಾಗಿದ್ದಾರೆ” – ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ.”
What FACTLY found
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ (AIMPLB) ಅಧ್ಯಕ್ಷರು ಹೀಗೆ ಹೇಳಿರುವ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ. ಪೋಸ್ಟ್ನಲ್ಲಿರುವ ಫೋಟೋದಲ್ಲಿರುವ ವ್ಯಕ್ತಿ ಹೆಸರು ಸಜ್ಜಾದ್ ನೊಮಾನಿ. ಸಜ್ಜದ್ ನೊಮಾನಿ ಅವರು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರಾಗಿದ್ದಾರೆಯೆ ಹೊರತು ಅಧ್ಯಕ್ಷರಲ್ಲ. ಸಜ್ಜಾದ್ ನೊಮಾನಿ ಅವರು, ಸುಮಾರು 5,000 ಮುಸ್ಲಿಂ ಹುಡುಗಿಯರು ಹಿಂದೂ ಹುಡುಗರನ್ನು ಮದುವೆಯಾಗಿದ್ದಾರೆ ಎಂದು ಹೇಳಿದ್ದು ನಿಜವೇ ಆಗಿದೆ. ಆದರೆ ಈ ರೀತಿ ಮದುವೆಯಾಗಲು ಅಫ್ಘಾನಿಸ್ತಾನದ ಬೆಳವಣಿಗೆಗಳು ಕಾರಣ ಎಂದು ಅವರು ಹೇಳಲಿಲ್ಲ. ಆದುದರಿಂದ ವೈರಲ್ ಪೋಸ್ಟ್ನಲ್ಲಿ ಹರಿದಾಡುತ್ತಿರುವ ಸಂದೇಶವು ತಪ್ಪ...
Their words, from the summary they publish with the rating.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.