“ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಸ್ಥಳದಲ್ಲಿ 2000 ಅಡಿ ಕೆಳಗೆ ಟೈಮ್ ಕ್ಯಾಪ್ಸುಲ್ ಹೂಳಲಾಗಿದೆ.”
What FACTLY found
ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ರವರ ಟ್ವೀಟ್ ಪ್ರಕಾರ ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಜಾಗದಲ್ಲಿ ಯಾವುದೇ ಟೈಮ್ ಕ್ಯಾಪ್ಸುಲ್ ಹೂಳಲಾಗಿಲ್ಲ. ಅಲ್ಲದೇ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ಚಿತ್ರವು ಅಮೆರಿಕದ ಪ್ರತಿಷ್ಠಿತ ಎಂಐಟಿ ವಿಶ್ವವಿದ್ಯಾಲಯದಲ್ಲಿ ಹೊಸಕಟ್ಟಡಕ್ಕೆ ಅಡಿಪಾಯ ಹಾಕುವಾಗ 2015 ರಲ್ಲಿ ಪತ್ತೆಯಾದ ಟೈಮ್ ಕ್ಯಾಪ್ಸುಲ್ ನ ಚಿತ್ರವಾಗಿದೆ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 6 August 2020. FACTLY (India) looked into it and published its finding on 18 August 2020, 12 days later. Its rating was “FALSE”.
Where the claim appeared
- Facebook posthttps://www.facebook.com/andhravogue/photos/a.127416179000077/147485363659825/?type=3&the…
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.