“ಮಲ್ಯ ಅವರು ಬಿಜೆಪಿಗೆ 2016 ರಲ್ಲಿ 35 ಕೋಟಿ ರೂ. ನೀಡಿ ಲಂಡನ್‌ಗೆ ಪಲಾಯನ ಮಾಡಿದ್ದಾರೆ.”
What FACTLY found
2016-17ನೇ ಹಣಕಾಸು ವರ್ಷದಲ್ಲಿ ವಿವಿಧ ರಾಜಕೀಯ ಪಕ್ಷಗಳು ಪಡೆದ ದೇಣಿಗೆಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ದೇಣಿಗೆಗಳ ಮಾಹಿತಿಯ ಪ್ರಕಾರ, ಬಿಜೆಪಿ ಒಟ್ಟು ಐದುನೂರಾ ಇಪ್ಪತ್ತೆಂಟು ಕೋಟಿ ರೂಪಾಯಿಗಳನ್ನು (528,79 ರೂ., 33,206). ಆದರೆ, ಬಿಜೆಪಿಗೆ ಈ ದೇಣಿಗೆ ನೀಡಿದವರ ಪಟ್ಟಿಯಲ್ಲಿ ವಿಜಯ್ ಮಲ್ಯ ಹೆಸರಾಗಲಿ, ಮಲ್ಯಗೆ ಸಂಬಂಧಿಸಿದ ಕಂಪನಿಗಳ ಹೆಸರಾಗಲಿ ಎಲ್ಲಿಯೂ ಉಲ್ಲೇಖವಾಗಿಲ್ಲ. ಮೇಲಾಗಿ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಚೆಕ್‌ನಲ್ಲಿನ ಸಹಿ ವಿಜಯ್ ಮಲ್ಯ ಅವರದ್ದಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 13 February 2024. FACTLY (India) looked into it and published its finding on 11 March 2024, 27 days later. Its rating was “FALSE”.
Where the claim appeared
- Facebook posthttps://www.facebook.com/naryan.manjunath/posts/pfbid07bKud2uohA13HAAR3bqyM8W1aFbf5r2VydT…
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.