“2020 ರಲ್ಲಿ ಭಾರತದಲ್ಲಿ 1.9% ಜಿಡಿಪಿ ಬೆಳವಣಿಗೆಯನ್ನು ಐಎಂಎಫ್ ಅಂದಾಜಿಸಿದ್ದು, ಇದು ವಿಶ್ವ ಆರ್ಥಿಕತೆಗಳ ಪೈಕಿ ಅತಿ ಹೆಚ್ಚಿನದಾಗಿದೆ.”
Social media posts
Claim dated 26 Aug 2020.
FACTLY rated thisMISLEADING
What FACTLY found
2020 ರ ಏಪ್ರಿಲ್‌ನಲ್ಲಿ ಭಾರತದಲ್ಲಿ1.9% ಜಿಡಿಪಿ ಬೆಳವಣಿಗೆಯನ್ನು ಐಎಂಎಫ್ ಅಂದಾಜಿಸಿತ್ತು. ಆದರೆ ತದನಂತರ 2020ರ ಜೂನ್‌ನಲ್ಲಿನ ಐಎಂಎಫ್ ಪರಿಷ್ಕೃತ ವರದಿಯಲ್ಲಿ ಭಾರತವು -4.2% ನಕಾರಾತ್ಮಕ ಬೆಳವಣಿಗೆಗೆ ಸಾಕ್ಷಿಯಾಗಲಿದೆ ಎಂದು ಅಂದಾಜಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿನ ಪ್ರತಿಪಾದನೆ ದಿಕ್ಕು ತಪ್ಪಿಸುವಂತಿದೆ.
Their words, from the summary they publish with the rating.
Where the claim appeared
- Facebook posthttps://www.facebook.com/photo.php?fbid=10157825050037183&set=a.10150121807782183&type=3&…
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.