Checked elsewhere / FACTLY

“2022 ರ ಯುಪಿ ಚುನಾವಣೆಯಲ್ಲಿ ಮಹಿಳಾ ಮತದಾರರ ಮತಗಳನ್ನು ಪೋಲಿಂಗ್ ಏಜೆಂಟ್‌ಗಳು ತಿರುಚುತ್ತಿರುವ ದೃಶ್ಯಗಳು.”
Social media posts Claim dated 28 Feb 2022.
FACTLY rated thisFALSE

What FACTLY found

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ, ಹರಿಯಾಣದ ಫರಿದಾಬಾದ್‌ನಲ್ಲಿ 2019 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ನಡೆದ ಹಳೆಯ ‘ಬೂತ್ ಕ್ಯಾಪ್ಚರ್’ ಘಟನೆಯದ್ದಾಗಿದೆ. 2019 ರ ಸಾರ್ವತ್ರಿಕ ಚುನಾವಣೆಯ ಮೇ ತಿಂಗಳಲ್ಲಿ, ಪೃಥಾಲಾ ಕ್ಷೇತ್ರದ ಅಸಾವತಿ ಗ್ರಾಮದ ಮತಗಟ್ಟೆಯೊಳಗೆ ಮಹಿಳಾ ಮತದಾರರನ್ನು ಮತ್ತು ಮತದಾನದ ಪ್ರಕ್ರಿಯೆಯನ್ನು ದುರ್ಬಳಕೆ ಮಾಡುವ ಮೂಲಕ ಪೋಲಿಂಗ್ ಏಜೆಂಟ್ ಸಿಕ್ಕಿಬಿದ್ದಿದ್ದರು. ಘಟನೆಯನ್ನು ಆಧರಿಸಿ ಫರಿದಾಬಾದ್ ಜಿಲ್ಲಾ ಚುನಾವಣಾಧಿಕಾರಿ ಎಫ್‌ಐಆರ್ ದಾಖಲಿಸಿದ್ದು, ತಕ್ಷಣವೇ ಪೋಲಿಂಗ್ ಏಜೆಂಟ್ ಅನ್ನು ಬಂಧಿಸಿದ್ದಾರೆ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೋ ಹಳೆಯದಾಗಿದ್ದು, ಉತ್ತರ ಪ್ರದೇಶದಲ್ಲಿ ...

Their words, from the summary they publish with the rating.

In short

This claim spread on social media around 28 February 2022. FACTLY (India) looked into it and published its finding on 21 March 2022, 21 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.