“2022 ರ T20 ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಜಿಂಬಾಬ್ವೆ ಕ್ರಿಕೆಟ್ ತಂಡ ಗೆದ್ದ ನಂತರ ಜಿಂಬಾಬ್ವೆಯ ಸುದ್ದಿ ನಿರೂಪಕ ನಗುತ್ತಿರುವ ವೀಡಿಯೊ.”
Social media posts
Claim dated 27 Oct 2022.
FACTLY rated thisFALSE
What FACTLY found
ಈ ವೀಡಿಯೊ ಅಕ್ಟೋಬರ್ 2020 ರದ್ದು ಮತ್ತು ವೀಡಿಯೊದಲ್ಲಿರುವ ವ್ಯಕ್ತಿ ಅಕ್ರೊಬೆಟೊ, ಘಾನಾದ ಟಿವಿ ನಿರೂಪಕ. ಅವರು ಯುಟಿವಿ ಘಾನಾದಲ್ಲಿ ‘ದಿ ರಿಯಲ್ ನ್ಯೂಸ್’ ಎಂಬ ಸುದ್ದಿ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಮೂಲ ವೀಡಿಯೊದಲ್ಲಿ, ಅವರು ತಮ್ಮ ಸುದ್ದಿ ಕಾರ್ಯಕ್ರಮದ ಸಮಯದಲ್ಲಿ ಫುಟ್ಬಾಲ್ ಕ್ಲಬ್ಗಳ ಹೆಸರನ್ನು ಓದುವಾಗ ನಗುತ್ತಾರೆ. ಆದ್ದರಿಂದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.