Checked elsewhere / FACTLY

“ಇತ್ತೀಚಿನ (2023) ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜಯಗಳಿಸಿದ ನಂತರ, ಕರ್ನಾಟಕದ ಸಿರುಗುಪ್ಪದಲ್ಲಿ ಅಶೋಕ ಚಕ್ರದ ಬದಲಿಗೆ ಮಸೀದಿಯ ಚಿಹ್ನೆಯಿರುವ ರಾಷ್ಟ್ರಧ್ವಜವನ್ನು ಹಾರಿಸಲಾಯಿತು.”
Social media posts Claim dated 26 May 2023.
FACTLY rated thisMISLEADING

What FACTLY found

ಘಟನೆ ನಡೆದಿರುವುದು ಕರ್ನಾಟಕದ ಸಿರುಗುಪ್ಪದಲ್ಲಿಯಾದರೂ ಈ ಫೋಟೋ ಇತ್ತೀಚಿನದ್ದಲ್ಲ. ಇದು ಕನಿಷ್ಠ ನವೆಂಬರ್ 2018 ನದ್ದು, ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.