Checked elsewhere / FACTLY

“2024 ರ ಲೋಕಸಭಾ ಚುನಾವಣೆಗಳು ಏಪ್ರಿಲ್ 16 ರಂದು ನಡೆಯಲಿದೆ – ಮುಖ್ಯ ಚುನಾವಣಾ ಅಧಿಕಾರಿ, ದೆಹಲಿ ಹೆಸರಿನಲ್ಲಿ ಸುತ್ತೋಲೆ.”
Social media posts Claim dated 23 Jan 2024.
FACTLY rated thisFALSE

What FACTLY found

ಪ್ರಸಾರವಾದ ದಾಖಲೆಯು 2024 ರ ಲೋಕಸಭಾ ಚುನಾವಣೆಯ ನಿಜವಾದ ವೇಳಾಪಟ್ಟಿಯಲ್ಲ. ಇದು ಆಂತರಿಕ ಸುತ್ತೋಲೆಯಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯ ಕುರಿತು ಜಿಲ್ಲಾಡಳಿತವನ್ನು ಎಚ್ಚರಿಸಲು ಕಾಲ್ಪನಿಕ ಚುನಾವಣಾ ದಿನಾಂಕವನ್ನು ಹೊರಡಿಸಲಾಗಿದೆ ಎಂದು ದೆಹಲಿಯ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ 2024 ರ ಆರಂಭದಲ್ಲಿ ನಿಜವಾದ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ಸುಳ್ಳಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.