“2024ರ ಏಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ರೈತರು ಬಿಜೆಪಿ ಪ್ರಚಾರ ವಾಹನಗಳನ್ನು ಕೆಳಗಿಳಿಸಿ ಪಕ್ಷದ ಧ್ವಜಗಳನ್ನು ಸುಟ್ಟು ಹಾಕಿದರು.”
Social media posts
Claim dated 12 Apr 2024.
FACTLY rated thisMISLEADING
What FACTLY found
ಎಲ್ಲೇನಾಬಾದ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ರೈತ ಸಂಘಟನೆಗಳು ಬಿಜೆಪಿ ಧ್ವಜಗಳನ್ನು ಸುಟ್ಟು ಹಾಕಿದ ವಿಡಿಯೋ 2021ರದ್ದು. 2024ರ ಲೋಕಸಭಾ ಚುನಾವಣಾ ಪ್ರಚಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 12 April 2024. FACTLY (India) looked into it and published its finding on 2 May 2024, 20 days later. Its rating was “MISLEADING”.
Where the claim appeared
- Facebook posthttps://www.facebook.com/reel/458271143295576
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.