“ಭಾರತದಲ್ಲಿ ನಡೆಯುತ್ತಿರುವ (2024) ರೈತರ ಪ್ರತಿಭಟನೆಗಳ ನಡುವೆ, ರೈತರು ಭಾರತದ ಧ್ವಜವನ್ನು ಚೆಂಡಿಗೆ ಕಟ್ಟಿ ಫುಟ್‌ಬಾಲ್ ಆಡುವ ಮೂಲಕ ಅಗೌರವಿಸಿದ್ದಾರೆ.”
What FACTLY found
ಜೂನ್ 2023 ರಲ್ಲಿ, ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿರುವ ಸರ್ರೆ ನಗರದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಕೊಲ್ಲಲ್ಪಟ್ಟರು. ಇದಕ್ಕೆ ಪ್ರತಿಕ್ರಿಯೆಯಾಗಿ, ಖಲಿಸ್ತಾನಿ ಬೆಂಬಲಿಗರು ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು, ಅವರ ಹತ್ಯೆಯಲ್ಲಿ ಭಾರತೀಯ ರಾಯಭಾರಿಗಳ ಕೈವಾಡವಿದೆ ಎಂದು ಆರೋಪಿಸಿ ಭಾರತೀಯ ಧ್ವಜಕ್ಕೆ ಅಗೌರವವನ್ನು ತೋರಿಸಿದರು. ವೈರಲ್ ವೀಡಿಯೊಗಳು ಕೆನಡಾದಿಂದ ಈ ಪ್ರತಿಭಟನೆಯನ್ನು ತೋರಿಸುತ್ತವೆ ಮತ್ತು ಭಾರತದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ಸುಳ್ಳಾಗಿದೆ.
Their words, from the summary they publish with the rating.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.