Checked elsewhere / FACTLY

“ಗೂಗಲ್‌ ಸಿಇಒ ಸುಂದರ್ ಪಿಚ್ಚೈ 27 ವರ್ಷಗಳ ನಂತರ ತಮ್ಮ ಗಣಿತ ಶಿಕ್ಷಕಿಯನ್ನು ಭೇಟಿಯಾದರು.”
Social media posts Claim dated 18 Aug 2020.
FACTLY rated thisFALSE

What FACTLY found

ಪೋಸ್ಟ್‌ ನ ವಿಡಿಯೋದಲ್ಲಿರುವುದು IC3 ಸಂಸ್ಥೆಯ ಸ್ಥಾಪಕ ಗಣೇಶ್ ಕೊಹ್ಲಿ. ಅವರು ತಮ್ಮ ಇತಿಹಾಸವನ್ನು ಮೆಲುಕು ಹಾಕುತ್ತಾ, 27 ವರ್ಷಗಳ ನಂತರ ತಮ್ಮ ಗಣಿತ ಶಿಕ್ಷಕಿ ಮೊಲ್ಲಿಅಬ್ರಾಹಂರವರನ್ನು ಭೇಟಿಯಾಗಿರುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾರೆ. ಆದರೆ ಅವರನ್ನು ಗೂಗಲ್‌ ಸಿಇಒ ಸುಂದರ್ ಪಿಚ್ಚೈ ಎಂದು ತಪ್ಪಾಗಿ ಅರ್ಥೈಸಿಕೊಂಡು ಪೋಸ್ಟ್‌ ನಲ್ಲಿ ಹೇಳಲಾಗಿದೆ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 18 August 2020. FACTLY (India) looked into it and published its finding on 25 August 2020, 7 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.