“ಎನ್‌ಡಿಟಿವಿ ಲಿಮಿಟೆಡ್‌ನಲ್ಲಿ ಅದಾನಿ ಗ್ರೂಪ್ 29.18% ಪಾಲನ್ನು ಸ್ವಾಧೀನಪಡಿಸಿಕೊಂಡ ನಂತರ ‘ಎನ್‌ಡಿಟಿವಿ ಇಂಡಿಯಾ’ ಕಾರ್ಯನಿರ್ವಾಹಕ ಸಂಪಾದಕ ರವೀಶ್ ಕುಮಾರ್ ರಾಜಿನಾಮೆ ನೀಡಿದ್ದಾರೆ.”
Social media posts
Claim dated 24 Aug 2022.
FACTLY rated thisFALSE
What FACTLY found
24 ಆಗಸ್ಟ್ 2022 ರಂದು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ರವೀಶ್ ಕುಮಾರ್ ಟ್ವೀಟ್ ಮಾಡಿದ್ದು, ಅವರು ತಮ್ಮ ರಾಜೀನಾಮೆ ಬಗ್ಗೆ ಇರುವ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ಕೇವಲ ಊಹಾಪೋಹಗಳು ಎಂದು ಟ್ವೀಟರ್‌ನಲ್ಲಿ ತಿಳಿಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ
Their words, from the summary they publish with the rating.
In short
This claim spread on social media around 24 August 2022. FACTLY (India) looked into it and published its finding on 31 August 2022, 7 days later. Its rating was “FALSE”.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.