Checked elsewhere / FACTLY

“ಹಿಂದೂ ಧರ್ಮದ ವಿರುದ್ಧ ಧರ್ಮನಿಂದನೆ ಮಾಡುವವರ ವಿರುದ್ಧ ಐಪಿಸಿಯ 295 (1), 502 (2) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬಹುದು.”
Social media posts Claim dated 11 Dec 2021.
FACTLY rated thisMISLEADING

What FACTLY found

ಭಾರತೀಯ ದಂಡ ಸಂಹಿತೆ (IPC) ಯಲ್ಲಿ 295 (1), 502 (2) ವಿಭಾಗಗಳು ಅಸ್ತಿತ್ವದಲ್ಲಿಲ್ಲ. ಐಪಿಸಿಯ ಸೆಕ್ಷನ್ 295 ಮತ್ತು 295ಎ ಧಾರ್ಮಿಕ ಅಪರಾಧಗಳಿಗೆ ಸಂಬಂಧಿಸಿದೆ. ನಿರ್ದಿಷ್ಟವಾಗಿ ಹಿಂದೂ ಧರ್ಮ ಮಾತ್ರವಲ್ಲದೆ, ಇದು ಎಲ್ಲಾ ಧರ್ಮಗಳಿಗೆ ಸಂಬಂಧಿಸಿದೆ. ಐಪಿಸಿಯ ಸೆಕ್ಷನ್ 502 ಮಾನನಷ್ಟಕ್ಕೆ ಸಂಬಂಧಿಸಿದ್ದೇ ಹೊರತು ಧರ್ಮದ ಬಗ್ಗೆ ಅಲ್ಲ. ಆದ್ದರಿಂದ, ಪೋಸ್ಟ್ ಮೂಲಕ ಹೇಳಿರುವುದು ತಪ್ಪುದಾರಿಗೆಳೆಯುವಂತಿದೆ.

Their words, from the summary they publish with the rating.

In short

This claim spread on social media around 11 December 2021. FACTLY (India) looked into it and published its finding on 20 December 2021, 9 days later. Its rating was “MISLEADING”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.