Checked elsewhere / FACTLY

“ವಿವಾದಿತ ಬಾಬರಿ ಮಸೀದಿ ಸ್ಥಳದಿಂದ 3 ಕಿ.ಮೀ ದೂರದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ.”
Social media posts
FACTLY rated thisFALSE

What FACTLY found

ಪ್ರಸ್ತುತ, ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ನಿರ್ಮಾಣವು ಹಿಂದೆ ಕೆಡವಲಾದ ಬಾಬ್ರಿ ಮಸೀದಿಯ ಹಿಂದಿನ ಸ್ಥಳದಲ್ಲಿ ನಡೆಯುತ್ತಿದೆ. ಈ ಸತ್ಯವನ್ನು ಉಪಗ್ರಹ ಚಿತ್ರಗಳು ಬೆಂಬಲಿಸುತ್ತವೆ ಮತ್ತು ಮಾಧ್ಯಮ ವರದಿಗಳು ಸಹ ಈ ಮಾಹಿತಿಯನ್ನು ದೃಢೀಕರಿಸುತ್ತವೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ಸುಳ್ಳಾಗಿದೆ.

Their words, from the summary they publish with the rating.

In short

This claim spread on social media. FACTLY (India) looked into it and published its finding on 24 January 2024. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.