Checked elsewhere / FACTLY

“ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕಾಶ್ಮೀರಿ ಪಂಡಿತರೊಬ್ಬರು ಗೋಹತ್ಯೆಯನ್ನು ಧೈರ್ಯದಿಂದ ತಡೆಯುವ ವಿಡಿಯೋ.”
Social media posts Claim dated 17 Sep 2021.
FACTLY rated thisMISLEADING

What FACTLY found

ಈ ವೀಡಿಯೊದಲ್ಲಿ ಗೋಹತ್ಯೆಯನ್ನು ತಡೆಯುತ್ತಿರುವವರು ಶ್ರೀನಗರದ ಮುಸ್ಲಿಂ ಆರಿಫ್ ಜಾನ್ ಆಗಿದ್ದಾರೆ, ಕಾಶ್ಮೀರಿ ಪಂಡಿತ್ ಅಲ್ಲ. ಈದ್ ಸಂದರ್ಭದಲ್ಲಿ ತನ್ನ ಮನೆಯ ಪಕ್ಕದ ಖಾಲಿ ಜಾಗದಲ್ಲಿ ದಾರುಲ್-ಉಲುಮ್ ಮಸೀದಿಯವರು ಗೋಹತ್ಯೆ ನಡೆಸುತ್ತಿದ್ದಾಗ ಆರಿಫ್ ಜಾನ್ ತನ್ನ ಮನೆಯ ಪಕ್ಕದಲ್ಲಿ ಗೋಹತ್ಯೆ ಮಾಡದಂತೆ ಮಸೀದಿಯ ಸದಸ್ಯರೊಂದಿಗೆ ಕಲಹ ನಡೆಸಿದ್ದರು. ಮನೆಯೊಳಕ್ಕೆ ದುರ್ವಾಸನೆ ಬರುತ್ತಿದ್ದರಿಂದ ಗೋಹತ್ಯೆಯನ್ನು ತಡೆದಿದ್ದೇನೆ ಎಂದು ಆರಿಫ್ ಜಾನ್ ತನ್ನ ಫೇಸ್ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.