Checked elsewhere / FACTLY

“ಕುಂಭಮೇಳದ ಸಮಯದಲ್ಲಿ ಸುಮಾರು 400 ಸಿದ್ಧ ಸಂತರು ತಮ್ಮ ದೇಹವನ್ನು ಅಗ್ನಿ ದೇವಿಗೆ ಅರ್ಪಿಸುತ್ತಿರುವುದನ್ನು ಬಿಬಿಸಿ ತಂಡವು ವಿಡಿಯೋ ಮಾಡಿದೆ.”
Social media posts Claim dated 1 Jan 2022.
FACTLY rated thisFALSE

What FACTLY found

ಈ ವೀಡಿಯೊವನ್ನು ಕುಂಭಮೇಳದಲ್ಲಿ ಬಿಬಿಸಿ ತಂಡ ಚಿತ್ರೀಕರಣ ಮಾಡಿಲ್ಲ; ಈ ವಿಡಿಯೋ ತಂಜಾವೂರಿನಲ್ಲಿ ಯೋಗಿ ರಾಮಬಾಹು ಸ್ವಾಮಿ ನಡೆಸಿದ ಅಪರೂಪದ ಅಗ್ನಿ ಆಚರಣೆಯ ಕುರಿತು ‘ದಿ ಫೈರ್ ಯೋಗಿ’ಎಂಬ ಸಾಕ್ಷ್ಯತ್ರಿವಾಗಿದೆ. ತಮಿಳುನಾಡಿನಲ್ಲಿ ಯೋಗಿಯ ಪ್ರಯಾಣದ ವೀಡಿಯೊ ಇದಾಗಿದೆ. ಕುಂಭಮೇಳದ ಸಮಯದಲ್ಲಿ ಸುಮಾರು 400 ಸಿದ್ಧ ಸಂತರು ತಮ್ಮ ದೇಹವನ್ನು ಅಗ್ನಿ ದೇವಿಗೆ ಅರ್ಪಿಸುತ್ತಿರುವುದನ್ನು ಬಿಬಿಸಿ ತಂಡವು ವೀಡಿಯೋ ಚಿತ್ರೀಕರಣ ಮಾಡಿದೆ ಎಂದು ಸೂಚಿಸಲು ಯಾವುದೇ ಪುರಾವೆಗಳಿಲ್ಲ. ಆದ್ದರಿಂದ ಪೋಸ್ಟ್ ಮೂಲಕ ಹೇಳುತ್ತಿರುವುದು ತಪ್ಪಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.