“ಇಸ್ರೇಲ್ನಲ್ಲಿ ನಡೆದ ಭಾರಿ ಸ್ಪೋಟದಿಂದ 500 ಯಹೂದಿಗಳು ಕೊಲ್ಲಲ್ಪಟ್ಟ ವಿಡಿಯೋ.”
Social media posts
Claim dated 13 May 2021.
FACTLY rated thisFALSE
What FACTLY found
ಇದು 2020 ರಲ್ಲಿ ಈಜಿಪ್ಟ್ನ ಕೈರೋ ಉಪನಗರದಲ್ಲಿ ಕಚ್ಚಾ ತೈಲ ಪೈಪ್ಲೈನ್ ಸೋರಿಕೆಯಿಂದಾಗಿ ಉಂಟಾದ ಬೆಂಕಿ ಅವಘಡದ ವಿಡಿಯೋವಾಗಿದೆ. ಈ ಘಟನೆಯನ್ನು ಅನೇಕ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಈ ವೀಡಿಯೊಗೆ ಇಸ್ರೇಲ್ಗೆ ಅಥವಾ ಪ್ರಸ್ತುತ ನಡೆಯುತ್ತಿರುವ ಸಂಘರ್ಷದೊಂದಿಗೆ ಯಾವುದೇ ಸಂಬಂಧವಿಲ್ಲ. ಅಲ್ಲದೆ, ಇಸ್ರೇಲ್ನಲ್ಲಿ 500 ಯಹೂದಿಗಳು ಮೃತಪಟ್ಟ ಯಾವುದೇ ಸ್ಫೋಟದ ಬಗ್ಗೆ ಇತ್ತೀಚಿಗಿನ ಸುದ್ದಿಗಳಿಲ್ಲ. ಆದ್ದರಿಂದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.