“ಕಾಶಿ ವಿಶ್ವನಾಥ್ ಮಂದಿರದಿಂದ ಗಂಗಾನದಿಯವರೆಗೂ ನಿರ್ಮಿಸಿದ ದಾರಿಗಾಗಿ 80 ಮುಸ್ಲಿಂ ಮನೆಗಳನ್ನು ಒಡೆದು ಹಾಕಿದಾಗ 45 ದೇವಸ್ಥಾನಗಳು ಕಂಡಿವೆ.”
What FACTLY found
ಕಾಶಿ ವಿಶ್ವನಾಥ್ ದೇವಾಲಯ ಕಾರಿಡಾರ್ ಪ್ರಾಜೆಕ್ಟ್‌ಗಾಗಿ ಅಸಲಿಗೆ ಮುಸ್ಲಿಂ ಮನೆಗಳನ್ನು ಒಡೆದು ಹಾಕಿಲ್ಲ. ಆ ಪ್ರದೇಶದಲ್ಲಿ ಕೇವಲ ಹಿಂದುಗಳ ಮನೆಗಳು ಮಾತ್ರ ಇವೆ. ಅವರ ಮನೆಗಳು ಹೊಡೆದುಹಾಕಿದಾಗ ಪ್ರಾಚೀನ ದೇವಾಲಯಗಳು ಕಂಡುಬಂದಿವೆ. ಕಾಶಿ ವಿಶ್ವನಾಥ ದೇವಾಲಯದ ಕಾರಿಡಾರ್ ಪ್ರಾಜೆಕ್ಟ್ ಕೊರೊನಾ ಎರಡನೆ ಅಲೆಯ ಕಾರಣದಿಂದ ವಿಳಂಬವಾಗಿದೆ. ಇನ್ನೂ ಪೂರ್ಣ ನಿರ್ಮಾಣ ಆಗಿಲ್ಲ. ನವೆಂಬರ್ ಒಳಗೆ ಪೂರ್ತಿ ಆಗಬಹದು ಎಂದು ಪತ್ರಿಕೆಗಳು ವರದಿ ಮಾಡಿವೆ. ಆದ್ದರಿಂದ ಪೋಸ್ಟ್ ನಲ್ಲಿನ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 18 June 2021. FACTLY (India) looked into it and published its finding on 2 July 2021, 14 days later. Its rating was “FALSE”.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.