Checked elsewhere / FACTLY

“ಬ್ಯಾಟರಿ ಅಥವಾ ಪೆಟ್ರೋಲ್ ಬಳಸದೆ 90kmph ವೇಗದಲ್ಲಿ ಚಲಿಸಬಲ್ಲ ಪೆಡಲ್ ಬೈಕ್‌ನ ವಿಡಿಯೋ.”
Social media posts Claim dated 13 Jul 2021.
FACTLY rated thisMISLEADING

What FACTLY found

ಈ ವೀಡಿಯೊ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಮೋಟಾರ್ ಸೈಕಲ್, ‘ಇರಾಕಿಟ್’ ಅನ್ನು ತೋರಿಸುತ್ತದೆ. ‘EROCKIT’ ಜರ್ಮನಿ ಮೂಲದ ‘eROCKITGermany’ ಕಂಪನಿಯಿಂದ ತಯಾರಿಸಿದ ಮೊದಲ ಪೆಡಲ್-ನಿಯಂತ್ರಿತ ಎಲೆಕ್ಟ್ರಿಕ್ ಮೋಟಾರ್ ಬೈಕ್‌ ಆಗಿದೆ. ಈ ಎಲೆಕ್ಟ್ರಿಕ್ ಮೋಟಾರ್ ಸೈಕಲ್ 90kmph ಗರಿಷ್ಠ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಸಂಪೂರ್ಣ ಚಾರ್ಜ್ ಮಾಡಿದ ‘ಇರಾಕಿಟ್’ ಬೈಕ್ ಗರಿಷ್ಠ 120 ಕಿಮೀ ದೂರವನ್ನು ಕ್ರಮಿಸುತ್ತದೆ. ಪೆಡಲ್ ಬಳಸಿ ಇದು ವಾಹನದ ವೇಗವನ್ನು ನಿಯಂತ್ರಿಸುತ್ತದೆಯಾದರೂ, ಇದು ಕಾರ್ಯನಿರ್ವಹಿಸಲು ಬ್ಯಾಟರಿಯ ಅಗತ್ಯವಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.