Checked elsewhere / FACTLY

“ಅವಿವಾಹಿತ ಮಹಿಳೆ ಫಾತಿಮಾ ಹಮಾಮಿಯನ್ನು ತಬ್ಬಿಕೊಂಡಿದ್ದಕ್ಕಾಗಿ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಇರಾನ್ ಸರ್ಕಾರ 99 ಛಡಿ ಏಟಿನ ಶಿಕ್ಷೆ ವಿಧಿಸಿದೆ.”
Social media posts Claim dated 17 Oct 2023.
FACTLY rated thisFALSE

What FACTLY found

ಸ್ಪೇನ್‌ನಲ್ಲಿರುವ ಇರಾನ್ ರಾಯಭಾರ ಕಚೇರಿಯು ಈ ಕ್ಲೇಮ್ ಅನ್ನು ನಿರಾಕರಿಸಿದೆ, ಇದು ಆಧಾರರಹಿತ ಸುದ್ದಿ ಎಂದು ಲೇಬಲ್ ಮಾಡಿದೆ. ಆದ್ದರಿಂದ, ಪೋಸ್ಟ್‌ ಸುಳ್ಳು ಎಂದು ಹೇಳಬಹುದು.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.