“ಕೋಳಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಅಪಘಾತ ಸಂಭವಿಸುವ ಮುನ್ನ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಕೊನೆಯ ನಿಮಿಷದ ವಿಡಿಯೋ.”
FACTLY says: ವೀಡಿಯೊ ನೈಜ ಘಟನೆಯ ದೃಶ್ಯಗಳನ್ನು ತೋರಿಸುವುದಿಲ್ಲ. ಇದು ಕೋಳಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಹಾರಾಟದ ಅಪಘಾತವನ್ನು ಪ್ರತಿನಿಧಿಸುವ ಫ್ಲೈಟ್ ಸಿಮ್ಯುಲೇಶನ್(ವಿಮಾನ ಹಾರಾಟದ ಅಣಕು) ವಿಡಿಯೋ ಮಾತ್ರ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪು.