“5 ಆಗಸ್ಟ್ 2020 ರಂದು ರಾಮ ಜನ್ಮಭೂಮಿ ಮಂದಿರದ ಶಂಕುಸ್ಥಾಪನೆಯನ್ನು ವಿರೋಧಿಸಲು ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆಗಳನ್ನು ಧರಿಸಿದ್ದರು.”
FACTLY says: ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿರುವ ಫೋಟೋ ನಿಜವಾಗಿದ್ದರೂ, ಬೆಲೆ ಏರಿಕೆ, ನಿರುದ್ಯೋಗ ಮತ್ತು ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹೆಚ್ಚಳದ ವಿರುದ್ಧದ ಪ್ರತಿಭಟನೆಯೇ ಇದರ ಹಿಂದಿನ ಕಾರಣ. ಘಟನೆಯು 5 ಆಗಸ್ಟ್ 2022 ರಂದು ನಡೆದಿದ್ದು, 2020 ಅಲ್ಲ, ಕ್ಲೈಮ್‌ನಲ್…