“ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಸಿಖ್ ರೈತರ ವೇಷಧಾರಿ ಮುಸ್ಲಿಮರು ಭಾಗವಹಿಸುತ್ತಿದ್ದಾರೆ.”
FACTLY says: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಮುಸ್ಲಿಮರು ಸಿಖ್ ರೈತರಂತೆ ವೇಷ ಧರಿಸಿರುವ ಬಗ್ಗೆ ಯಾವುದೇ ವರದಿಗಳಿಲ್ಲ. ಈ ವೈರಲ್ ವೀಡಿಯೊ 08 ಜೂನ್ 2022 ರಂದು ಪಂಜಾಬಿನ ಮಾನ್ಸಾದ ಬಹರ್ಲಿ ಅನಾಜ್ ಮಂಡಿಯಲ್ಲಿ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಅಂತ್ಯ ಅರ್ದಾಸ್ (ಕೊನೆಯ ಪ್ರಾರ್ಥನೆ)…