Checked elsewhere

Checks published by other fact-checking organisations. We did not do these checks. Each one names who did, shows their rating in their own words, and links to their full article.

Their rating
Checked by FACTLY4 Apr 2023IndiaKannada
Social media posts

“ಫಾಕ್ಸ್ ನ್ಯೂಸ್ ಬಿಡುಗಡೆ ಮಾಡಿದ ಟಾಪ್ 10 ಭ್ರಷ್ಟ ಪ್ರಧಾನ ಮಂತ್ರಿಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡನೇ ಸ್ಥಾನದಲ್ಲಿದ್ದಾರೆ.”

FACTLY rated this: FALSE

FACTLY says: ವಿಶ್ವದ ಅತ್ಯಂತ ಭ್ರಷ್ಟ ಪ್ರಧಾನ ಮಂತ್ರಿಗಳ ಬಗ್ಗೆ ಫಾಕ್ಸ್ ನ್ಯೂಸ್ ಅಂತಹ ಯಾವುದೇ ವರದಿಯನ್ನು ಪ್ರಕಟಿಸಲಿಲ್ಲ. ಯುಎಸ್ ಮೂಲದ ಫಾಕ್ಸ್ ನ್ಯೂಸ್ ಮಾಧ್ಯಮ ಕಂಪನಿಯೊಂದಿಗೆ ಯಾವುದೇ ಸಂಬಂಧವಿಲ್ಲದ ‘ಫಾಕ್ಸ್ ನ್ಯೂಸ್ ಪಾಯಿಂಟ್’ ಎಂಬ ನಕಲಿ ವೆಬ್‌ಸೈಟ್ ಈ ವರದಿಯನ್ನು ಬಿಡುಗಡೆ ಮಾಡಿದೆ. ‘ಫಾಕ್ಸ್ ನ್ಯೂಸ್ ಪಾಯಿಂಟ್’ವೆ…

Checked by FACTLY4 Apr 2023IndiaTelugu
Social media posts

“1947లో జవహర్ లాల్ నెహ్రూ అప్పటి విధ్యా శాఖ మంత్రి అబ్దుల్ కలాం ఆజాద్‌ కోసం ఏర్పాటు చేసిన మొదటి ఇఫ్తార్ విందులో తీసిన చిత్రం”

FACTLY rated this: FALSE

FACTLY says: 1948లో రాజగోపాల చారి భారతదేశ మొట్టమొదటి గవర్నర్ జనరల్‌గా నియమితులయిన సంధర్భంగా సర్దార్ వల్లభాయి పటేల్ అప్పటి భారత మంత్రివర్గానికి విందు ఏర్పాటు చేసిన దృశ్యాన్ని ఈ ఫోటో చూపిస్తుంది. జవహర్ లాల్ నెహ్రూ, అబ్దుల్ కలాం ఆజాద్‌, బి.ఆర్.అంబేద్కర్‌లతో పా…

Checked by Youturn4 Apr 2023IndiaTamil
@prakashraaj

“1992 ஆம் ஆண்டு கன்னட பத்திரிக்கையான தரங்காவிற்கு தான் ஒரு மெக்கானிக்கல் இன்ஜினியர் என்று பேட்டி கொடுத்த இவரையும் இந்த பொறியாளர் தினத்தில் நினைவு கூர்வோம்.”

Youturn rated this: Fake
Checked by FACTLY4 Apr 2023IndiaKannada
Social media posts

“ವಿಶ್ವದ ಅತಿ ಎತ್ತರದ ರೈಲು ಹಳಿಯ ಪ್ರಾಯೋಗಿಕ ಚಾಲನೆಯ ದೃಶ್ಯಗಳು ಎಂದು ಹೇಳಲಾದ, ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿಯ ಮೇಲೆ 21 ಮಾರ್ಚ್ 2023 ರಂದು ನಡೆಸಲಾದ ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕದ ದೃಶ್ಯಗಳು.”

FACTLY rated this: FALSE

FACTLY says: ಜಮ್ಮು ಮತ್ತು ಕಾಶ್ಮೀರದ ಚೆನಾಬ್ ಸೇತುವೆ ಎಂದು ತೋರ್ಪಡಿಸುವ ವೈರಲ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ವಾಸ್ತವವಾಗಿ ಇದು ಚೀನಾದ ಗುಯಿಝೌ ಪ್ರಾಂತ್ಯದ ಬೈಪಾಂಜಿಯಾಂಗ್ ರೈಲ್ವೆ ಸೇತುವೆಯ ವೀಡಿಯೊವಾಗಿದೆ. ಇದಲ್ಲದೆ, 26 ಮಾರ್ಚ್ 2023 ರಂದು, ಭಾರತೀಯ ರೈಲ್ವೆ ಸಚಿವ ಅಶ್ವ…

Checked by FACTLY4 Apr 2023IndiaKannada
Social media posts

“ಹಿಮಾಲಯದಲ್ಲಿ 400 ವರ್ಷಗಳಿಗೊಮ್ಮೆ ಅರಳುವ ಪಗೋಡ/ಮಹಾಮೇರು ಹೂವಿನ ವಿಡಿಯೋ.”

FACTLY rated this: FALSE

FACTLY says: ಈ ವೀಡಿಯೊದಲ್ಲಿ ತೋರಿಸಿರುವ ಸಸ್ಯವನ್ನು ಫಾಕ್ಸ್ ಟೈಲ್ ಲಿಲೀಸ್ ಎಂದು ಕರೆಯಲಾಗುತ್ತದೆ. ಇವು ಪಶ್ಚಿಮ ಮತ್ತು ಮಧ್ಯ ಏಷ್ಯಾಕ್ಕೆ ಸೇರಿದಾಗಿದೆ. ಈ ಸಸ್ಯಗಳು ಸಾಮಾನ್ಯವಾಗಿ ವಸಂತಕಾಲದ ಕೊನೆಯಿಂದ ಬೇಸಿಗೆಯ ಆರಂಭದವರೆಗೆ ಅರಳುತ್ತವೆ. ಆದರೆ ನಿಜವಾಗಿಯೂ ಪಗೋಡಾ ಹೆಸರಿನ ಹೂವು ಇದ್ದರೂ, ಇವು ಅಪರೂ…

Checked by FACTLY4 Apr 2023IndiaTelugu
Social media posts

“ఒక ఆంధ్ర నాయకుడికి సంబంధించిన విలాసవంతమైన ఇంటి ఫోటోలు”

FACTLY rated this: FALSE

FACTLY says: ఈ పోస్టులో ఉన్నవి ఫోటోలు వేరు వేరు సంబంధంలేని ఫోటోలు. వీటిలో ఒకటి ముకేశ్ అంబానీ నివాసం ఆంటీలియాకు సంబంధించినది అయితే, ఇంకోటి అమెరికాలోని బ్రూక్లిన్లో ఉన్న ఒక ఖరీదైన ఇంటిది. కొన్ని ఫోటోలు ఆన్లైన్ షాపింగ్ వెబ్సైటులలోనివి

Checked by FACTLY4 Apr 2023IndiaKannada
Social media posts

“ಸಾಯಿಬಾಬಾ ಅವರ ರೂಬಿಕ್ಸ್ ಕ್ಯೂಬ್ ಮೊಸಾಯಿಕ್ ಅನ್ನು ಚಿತ್ರಿಸಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನ ಸೇರಿದ ವೀಡಿಯೊ.”

FACTLY rated this: FALSE

FACTLY says: ವೀಡಿಯೋದಲ್ಲಿ ತೋರಿಸಿರುವ ಸಾಯಿಬಾಬಾರ ರೂಬಿಕ್ಸ್ ಕ್ಯೂಬ್ ಮೊಸಾಯಿಕ್ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ ಪಟ್ಟಿ ಸೇರಿಲ್ಲ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ವೆಬ್‌ಸೈಟ್‌ನಲ್ಲಿ ಅರುಣಾ ಸಾಯಿರಾಂ ಹೆಸರಿನಲ್ಲಿಯಾವುದೇ ದಾಖಲೆಗಳಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

Checked by FACTLY4 Apr 2023IndiaKannada
Social media posts

“ಪಾಕಿಸ್ತಾನದ ಧ್ವಜ ಹಾರಿಸಿದ್ದಕ್ಕಾಗಿ ಉತ್ತರ ಪ್ರದೇಶ ಸರ್ಕಾರ ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ಮಸೀದಿಯನ್ನು ಕೆಡವಿದ ದೃಶ್ಯಗಳು.”

FACTLY rated this: FALSE

FACTLY says: ಪ್ರಯಾಗರಾಜ್ ಜಿಲ್ಲೆಯ ಹಂಡಿಯಾ ಮಂಡಲ್‌ನ ಸೈದಾಬಾದ್ ಮಾರುಕಟ್ಟೆ ಬಳಿ ಇರುವ ಶಾಹಿ ಮಸೀದಿಯನ್ನು ಉತ್ತರ ಪ್ರದೇಶದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೆಡವುತ್ತಿರುವುದನ್ನು ಈ ವೀಡಿಯೊ ತೋರಿಸುತ್ತದೆ. ಉತ್ತರ ಪ್ರದೇಶ ಸರ್ಕಾರವು ಪ್ರಯಾಗ್‌ರಾಜ್-ಹಂಡಿಯಾ ನಡುವಿನ ರಾಜ್ಯ ಹೆದ್ದಾರಿಯ ಅಗಲೀಕರಣದ ಭಾಗವಾ…

Checked by FACTLY4 Apr 2023IndiaTelugu
Social media posts

“బెంగాల్‌లో హిందువులపై ముస్లింల దాడి చేస్తున్న వీడియో”

FACTLY rated this: FALSE

FACTLY says: ఈ వీడియో 2019 నుండే ఇంటర్నెట్‌లో అందుబాటులో ఉంది. అప్పట్లో పలు బంగ్లాదేశీ ఫేస్‌బుక్‌ పేజీలు ఆటో దొంగలించినందుకు ఇద్దరిని కొట్టారంటూ ఈ వీడియోను షేర్ చేసాయి. పైగా ఈ వీడియో ఇప్పుడు బెంగాల్‌లో జరిగిన ఘటనకు సంబంధించింది అని చెప్పడానికి ఎ…