Checked elsewhere

Checks published by other fact-checking organisations. We did not do these checks. Each one names who did, shows their rating in their own words, and links to their full article.

Their rating
Checked by FACTLY9 Jan 2022IndiaKannada
Social media posts

“ತೆಲಂಗಾಣದ ಅಂಬರ್‌ಪೇಟ್‌ನ ರಸ್ತೆಯಲ್ಲಿ ಮುಸ್ಲಿಮರು ನಮಾಜ್ ಮಾಡಲು ಅಡ್ಡಿಪಡಿಸಿದ ಬಿಜೆಪಿ ಶಾಸಕ ರಾಜಾ ಸಿಂಗ್ ಅವರನ್ನು ಇತ್ತೀಚೆಗೆ ಬಂಧಿಸಿರುವ ವೀಡಿಯೊ.”

FACTLY rated this: FALSE

FACTLY says: ಈ ವೀಡಿಯೋದಲ್ಲಿರುವ ದೃಶ್ಯಗಳು ಮೇ 2019 ರಲ್ಲಿ ಸಂಭವಿಸಿದ ಘಟನೆಗೆ ಸಂಬಂಧಿಸಿದ್ದಾಗಿವೆ. ಜಮೀನಿನಲ್ಲಿ ಮಸೀದಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆಗಳು ನಡೆದಿದ್ದು, ಅದರ ಮಾಲೀಕತ್ವಕ್ಕಾಗಿ ಎರಡು ಬಣಗಳ ನಡುವೆ ಗಲಾಟೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಶ…

Checked by FACTLY9 Jan 2022IndiaKannada
Social media posts

“ಟಿಟಿಡಿ ಮಂಡಳಿ ಸದಸ್ಯ ಜೆ.ಸೇಕರ್ ರೆಡ್ಡಿ ಅವರ ಮನೆಯಿಂದ ವಶಪಡಿಸಿಕೊಂಡ ಆಭರಣಗಳನ್ನು ತೋರಿಸುವ ವೀಡಿಯೊ.”

FACTLY rated this: FALSE

FACTLY says: ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ತಮಿಳುನಾಡಿನ ವೆಲ್ಲೂರಿನಲ್ಲಿ ಇತ್ತೀಚೆಗೆ ನಡೆದ ಆಭರಣ ದರೋಡೆಗೆ ಸಂಬಂಧಿಸಿದೆ. 14 ಡಿಸೆಂಬರ್ 2021 ರ ಮಧ್ಯರಾತ್ರಿ ವೆಲ್ಲೂರಿನ ಜೋಸ್ ಅಲುಕ್ಕಾಸ್ ಶೋರೂಮ್‌ನಿಂದ 15 ಕೆಜಿ ಚಿನ್ನ ಮತ್ತು ಸುಮಾರು 500 ಗ್ರಾಂ ವಜ್ರಗಳನ್ನು ದರೋಡೆ ಮಾಡಲಾಯಿತು. ತಮಿಳುನಾಡ…

Checked by FACTLY9 Jan 2022IndiaKannada
Social media posts

“ಫೋನ್ ಚಾರ್ಜ್ ಮಾಡುವಾಗ ಮಾತನಾಡಿದರೆ ಸಿಡಿಯುವ ಭಯಾನಕತೆಯನ್ನು ವೀಡಿಯೊದಲ್ಲಿ ಕಾಣಬಹುದು.”

FACTLY rated this: FALSE

FACTLY says: ಈ ವೀಡಿಯೊದಲ್ಲಿನ ದೃಶ್ಯಗಳು ನಿಜವಾಗಿಯೂ ನಡೆದಿರುವುದಿಲ್ಲ. ಇದು ಸ್ಕ್ರಿಪ್ಟ್ ಮಾಡಿದ ನಾಟಕೀಯ ವೀಡಿಯೊವಾಗಿದೆ. ಆದ್ದರಿಂದ, ಪೋಸ್ಟ್ ಮೂಲಕ ಪ್ರತಿಪಾದಿಸಿರುವುದು ತಪ್ಪಾಗಿದೆ.

Checked by FACTLY9 Jan 2022IndiaKannada
Social media posts

“ಹಿಂದೂ ಆಚಾರಗಳ ವಿರುದ್ಧ ಅಮೀರ್ ಖಾನ್ ಮಾಡಿದ ಕಾಮೆಂಟ್‌ಗಳಿಗೆ ಉತ್ತರವಾಗಿ ಪಾಯಲ್ ರೋಹಟ್ಗಿ ಮುಸ್ಲಿಂ ಆಚಾರಗಳಿಗೆ ವಿರುದ್ಧವಾಗಿ ಮಾಡಿದ ಪ್ರತಿಕ್ರಿಯೆಗಳು.”

FACTLY rated this: FALSE

FACTLY says: ಶಿವಲಿಂಗಕ್ಕೆ ಹಸಿವಾಗುವುದಿಲ್ಲ, ಹಾಗಾಗಿ ಅದಕ್ಕೆ ಹಾಲು ಸುರಿಯುವುದನ್ನು ನಿಲ್ಲಿಸಬೇಕು ಎಂದು ಅಮೀರ್ ಖಾನ್ ಹೇಳಿಲ್ಲ. ಅದಕ್ಕೆ ಪ್ರತಿಯಾಗಿ ಮುಸ್ಲಿಮರು ಸಮಾಧಿಗಳ ಮೇಲೆ ಚಾದರ್ ಹೊದಿಸಬಾರದು ಎಂದು ಪಾಯಲ್ ರೋಹಟ್ಗಿ ಸಹ ಹೇಳಿಕೆ ನೀಡಿಲ್ಲ. ಸತ್ತವರಿಗೆ ಚಳಿ ಆಗುವುದಿಲ್ಲ ಎಂದು ಮುಸ್ಲಿಂ ಸಂಪ್ರದಾ…

Checked by Vishvas News8 Jan 2022IndiaBengali
Social media posts

“কেটৰিনা কাইফৰ মেহেন্দি অনুষ্ঠানত এই ফটোবোৰ নাই, ভাইৰেল দাবী ভুল”

Vishvas News rated this: FALSE

Vishvas News says: ভাইৰেল ফটোবোৰ কেটৰিনা কাইফৰ মেহেন্দি অনুষ্ঠানৰ নহয়। এইটো এটা বিজ্ঞাপনৰ দৃশ্যগ্ৰহণ কৰা হৈছে। তেওঁৰ লগত অমিতাভ বচ্চন আৰু জয়া বচ্চন আছিল। ভাইৰেল দাবীটো ভুল।

Checked by Vishvas News8 Jan 2022IndiaBengali
Social media posts

“ৰতন টাটাই সুৰাৰ সন্দৰ্ভত এই বিবৃতি দিয়া নাই, ভাইৰেল পোষ্টটো ভুৱা”

Vishvas News rated this: FALSE

Vishvas News says: বিশ্বাসৰ বাতৰি অনুসন্ধানত ৰতন টাটাৰ নামত ভাইৰেল বিবৃতিটো ভুৱা বুলি প্ৰমাণিত হৈছিল। তেওঁ কেতিয়াও তেনেকুৱা কোনো মন্তব্য দিয়া নাছিল।