“ಕೈಲಾಸ ಪರ್ವತದ ವಿಹಂಗಮ ದೃಶ್ಯಗಳನ್ನು ತೋರಿಸುತ್ತಿರುವ ವಿಡಿಯೋ”
FACTLY says: ಈ ವಿಡಿಯೋದಲ್ಲಿ ಕಾಣಿಸುತ್ತಿರುವುದು ಆಫ್ರಿಕಾ ದೇಶದಲ್ಲಿರುವ ಕಿಲಿಮಂಜಾರೋ ಪರ್ವತವೇ ಹೊರತು ಚೈನಾ ಆಕ್ರಮಿತ ಟಿಬೆಟ್ ಪ್ರಾಂತ್ಯದಲ್ಲಿರುವ ಕೈಲಾಸ ಪರ್ವತವಲ್ಲ. ರಿಜ್ವಾನ್ ರೆಮ್ತುಲ್ಲಾ ಎನ್ನುವ ಒಬ್ಬ ಪೈಲಟ್, ಕಿಲಿಮಂಜಾರೋ ಪರ್ವತವನ್ನು 360 ಡಿಗ್ರಿ ಸುತ್ತಾತ್ತ ಈ ಗಗನ ದೃಶ್ಯಗಳನ್ನು ರಿಕಾರ್ಡ್ ಮಾಡಿದ್ದಾ…