“ಯೋಗಿ ಆದಿತ್ಯನಾಥ್ ಸರ್ಕಾರ ಲಕ್ನೋದಲ್ಲಿ ನಿರ್ಮಿಸಿದ ಗೋಮತಿ ರಿವರ್‌ಫ್ರಂಟ್‌ನ ಪೋಟೋ.”
FACTLY says: ಪೋಸ್ಟ್‌ನಲ್ಲಿ ಪೋಟೋ ಗೋಮತಿ ರಿವರ್‌ಫ್ರಂಟ್ ಗೆ ಸಂಬಂಧಿಸಿದೆ. ಆದರೆ ಈ ಯೋಜನೆಯನ್ನು ಕೇವಲ ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಮಾಣ ಮಾಡಿಲ್ಲ. ಅಖಿಲೇಶ್ ಯಾದವ್ ಸರ್ಕಾರದ ಸಮಯದಲ್ಲೂ ಸುಮಾರು 60% ಕೆಲಸಗಳು ನಡೆದಿವೆಯೆಂದು ಏಪ್ರಿಲ್ 2017ರ ‘ದಿ ಎಕನಾಮಿಕ್ ಟೈಮ್ಸ್’ ನವರೊಂದಿಗೆ ಯೋಗಿ ಸರ್ಕಾರದಲ್ಲಿನ…