“ಜನರು ಸಾಕ್ಷ್ಯಚಿತ್ರದ ವಿರುದ್ಧ ಲಂಡನ್‌ನ BBC ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿರುವ ದೃಶ್ಯಗಳು.”
What FACTLY found
ಈ ದೃಶ್ಯಗಳು ಈ ತಿಂಗಳ ಆರಂಭದಲ್ಲಿ ಲಂಡನ್‌ನಲ್ಲಿರುವ BBC ಪ್ರಧಾನ ಕಛೇರಿಯ ಹೊರಗೆ ನಡೆಸಲಾದ ವ್ಯಾಕ್ಸ್ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿವೆ. ಸುದ್ದಿ ಸಂಸ್ಥೆಗಳು ಈ ಪ್ರತಿಭಟನೆಗಳನ್ನು ವರದಿ ಮಾಡಿವೆ. ಈ ಪ್ರತಿಭಟನೆಯ ಲೈವ್ ಸ್ಟ್ರೀಮ್ ದೃಶ್ಯಗಳು ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಪ್ರಧಾನಿ ಮೋದಿ ಕುರಿತ ವಿವಾದಾತ್ಮಕ ಸಾಕ್ಷ್ಯಚಿತ್ರದ ವಿರುದ್ಧ ಭಾರತೀಯ ವಲಸೆಗಾರರು ಬಿಬಿಸಿಯ ಹೊರಗೆ ಪ್ರತಿಭಟನೆ ನಡೆಸಿರುವುದು ನಿಜವಾದರೂ ವೈರಲ್ ದೃಶ್ಯಗಳು ಈ ಪ್ರತಿಭಟನೆಗಳಿಗೆ ಸಂಬಂಧಿಸಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪುದಾರಿಗೆಳೆಯುತ್ತಿದೆ.
Their words, from the summary they publish with the rating.
In short
This claim spread on social media around 29 January 2023. FACTLY (India) looked into it and published its finding on 10 February 2023, 12 days later. Its rating was “MISLEADING”.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.