“ಮುಸ್ಲಿಂ ಶಿಕ್ಷಕಿಯೊಬ್ಬರು ತನ್ನ ವಿದ್ಯಾರ್ಥಿನಿಯರಿಗೆ ಕೇಸರಿ ಶಾಲು ಹಾಕುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಒತ್ತಾಯಿಸಿದ ವಿಡಿಯೋ.”
What FACTLY found
ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿರುವ ಘಟನೆಯು ಇತ್ತೀಚೆಗೆ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಥಿಯೇಟರ್‍ವೊಂದರಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ಪ್ರದರ್ಶನದ ಸಂದರ್ಭದಲ್ಲಿ ನಡೆದಿದೆ. 23 ಮಾರ್ಚ್ 2022 ರಂದು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಕೇಸರಿ ಶಾಲುಗಳನ್ನು ಧರಿಸಿ ಆಗಮಿಸಿದ್ದರು. ಆಗ ಶಾಲುಗಳನ್ನು ತೆಗೆದು ಚಿತ್ರಮಂದಿರ ಪ್ರವೇಶಿಸುವಂತೆ ತಾಕೀತು ಮಾಡಲಾಯ್ತು ಎಂದು ಆರೋಪಿಸಿ ವಾಗ್ವಾದ ನಡೆದಿತ್ತು. ಕೆಲವುರ ಹಣ ಸ್ಪಾನ್ಸರ್ ಮಾಡಿ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಿಸಲು ಕೆಲವು ಮಹಿಳೆಯರನ್ನು ಕರೆತಂದಿದ್ದರು ಮತ್ತು ಆ ಮಹಿಳೆಯರನ್ನು ಗುರುತಿಸಲು ಈ ಕೇಸರಿ ಶಾಲುಗಳನ್ನು ಅವರಿಗೆ ...
Their words, from the summary they publish with the rating.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.