“ತ್ರಿಪುರಾ ಕೋಮು ಹಿಂಸಾಚಾರದ ವಿರುದ್ಧ ಕೇರಳದ ಮುಸ್ಲಿಮರು ಪ್ರತಿಭಟನೆ ನಡೆಸುತ್ತಿರುವ ವಿಡಿಯೋ.”
Social media posts
Claim dated 4 Nov 2021.
FACTLY rated thisFALSE
What FACTLY found
2020 ರ ಜನವರಿಯಲ್ಲಿ ಕೇರಳದ ಮನ್ನಾರ್ಕಾಡ್ನಲ್ಲಿ ಆಯೋಜಿಸಲಾದ CAA ಮತ್ತು NRC ವಿರೋಧಿ ಪ್ರತಿಭಟನೆಗಳ ವೀಡಿಯೊ ಇದಾಗಿದೆ. ಸ್ಥಳೀಯ ಸುದ್ದಿ ಸಂಸ್ಥೆಗಳು ಈ ಪ್ರತಿಭಟನೆಗಳನ್ನು ವರದಿ ಮಾಡಿವೆ. ಈ ವಿಡಿಯೊಗೂ ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ಕೋಮು ಘರ್ಷಣೆಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.