Checked elsewhere / FACTLY

“ಇತ್ತೀಚೆಗೆ ನಡೆದ ರೈತರ ಪ್ರತಿಭಟನೆಯಲ್ಲಿ ಮಿಲಿಟರಿ ನಿವೃತ್ತ ಮತ್ತು ಹಿರಿಯ ನಾಯಕ ಪಿಪಿಎಸ್ ಧಿಲ್ಲನ್ ಅವರ ಕಣ್ಣಿಗೆ ಗಾಯವಾಗಿದೆ.”
Social media posts Claim dated 1 Dec 2020.
FACTLY rated thisFALSE

What FACTLY found

ಫೋಟೋ ಕೊಲಾಜ್‌ನಲ್ಲಿರುವ ಫೋಟೋಗಳು ವಾಸ್ತವವಾಗಿ ಒಂದೇ ವ್ಯಕ್ತಿಯದ್ದಲ್ಲ. ಸೇನೆಯ ಸಮವಸ್ತ್ರದಲ್ಲಿರುವ ಸಿಖ್ ವ್ಯಕ್ತಿ ವಾಸ್ತವವಾಗಿ ನಿವೃತ್ತ ಸೇನಾ ಕ್ಯಾಪ್ಟನ್, ಪಿಪಿಎಸ್ ಧಿಲ್ಲಾನ್. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಮಗ ಈ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ಅವರ ಮಗನನ್ನು ಕೇಳಿದಾಗ, ಕಣ್ಣಿಗೆ ಗಾಯವಾಗಿರುವ ಮನುಷ್ಯ ತನ್ನ ತಂದೆಯಲ್ಲ, ಮತ್ತು ನಡೆಯುತ್ತಿರುವ ರೈತರ ಪ್ರತಿಭಟನೆಯೊಂದಿಗೆ ಅವರ ತಂದೆಗೆ ಸಂಬಂಧವಿಲ್ಲ ಎಂದು ಹೇಳಿದ್ದು, ಈ ಬಗ್ಗೆ ಹರಿದಾಡುತ್ತಿರುವ ಗಾಳಿ ಸುದ್ದಿಗೆ ತೆರೆ ಎಳೆದಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 1 December 2020. FACTLY (India) looked into it and published its finding on 15 December 2020, 14 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.