“ಟೋಕಿಯೊ ಒಲಿಂಪಿಕ್ಸ್ನಲ್ಲಿ ಪುರುಷರ ಎತ್ತರ ಜಿಗಿತದ ಅಂತಿಮ ಸ್ಪರ್ಧೆಯಲ್ಲಿ ಇಟಲಿಯ ತಂಬೇರಿ ಕಾಲಿನ ಗಂಭೀರ ಗಾಯದಿಂದಾಗಿ ಕೊನೆಯ ಪ್ರಯತ್ನದಿಂದ ಹಿಂದೆ ಸರಿದ ನಂತರ ಚಿನ್ನದ ಪದಕವನ್ನು ತಂಬೇರಿಯೊಂದಿಗೆ ಹಂಚಿಕೊಳ್ಳಲು ಕತಾರ್ನ ಬಾರ್ಶಿಮ್ ನಿರ್ಧರಿಸಿದ್ದಾರೆ.”
What FACTLY found
ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ನಲ್ಲಿ ಪುರುಷರ ಎತ್ತರ ಜಿಗಿತದ ಫೈನಲ್ ಪಂದ್ಯದಲ್ಲಿ ಇಟಲಿಯ ಜಿಯಾನ್ಮಾರ್ಕೊ ತಂಬೇರಿ ಮತ್ತು ಕತಾರ್ನ ಮುತಾಜ್ ಎಸ್ಸಾ ಬಾರ್ಶಿಮ್ ಚಿನ್ನದ ಪದಕವನ್ನು ಹಂಚಿಕೊಂಡಿದ್ದು ನಿಜ. ಆದರೆ ತಂಬೇರಿ ತನ್ನ ಕಾಲಿನ ಗಂಭೀರ ಗಾಯದಿಂದಾಗಿ ತನ್ನ ಕೊನೆಯ ಪ್ರಯತ್ನದಿಂದ ಹಿಂದೆ ಸರಿದಿದ್ದು ನಿಜವಲ್ಲ. ಇಬ್ಬರೂ 2.39 ಮೀಟರ್ ಎತ್ತರವನ್ನು ಜಿಗಿಯಲು ತಮ್ಮ ಮೂರು ಪ್ರಯತ್ನಗಳಲ್ಲಿ ವಿಫಲವಾದರು. ಆಗ ಮತ್ತೊಮ್ಮೆ ಜಿಗಿಯಲು ಪ್ರಯತ್ನ ಮಾಡಲು ಬದಲು ಚಿನ್ನವನ್ನು ಸಮನಾಗಿ ಹಂಚಿಕೊಳ್ಳಲು ನಿರ್ಧರಿಸಿದರು. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ದಿಕ್ಕುತಪ್ಪಿಸುವಂತಿದೆ.
Their words, from the summary they publish with the rating.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.