“ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಕುಡಿದು ಕೇರಳದ ಬಾರ್‌ನಿಂದ ಹೊರಬರುತ್ತಿರುವ ದೃಶ್ಯಗಳು.”
What FACTLY found
ಈ ವಿಡಿಯೋದಲ್ಲಿ ಕೇರಳದ ಕೊಲ್ಲಂ ಜಿಲ್ಲೆಯ ಓಚಿರಾ ಪಟ್ಟಣದ “ಮಲಬಾರ್” ಹೋಟೆಲ್‌ನಿಂದ ಕಾಂಗ್ರೆಸ್ ನಾಯಕರು ಹೊರಬರುತ್ತಿರುವುದನ್ನು ಕಾಣಬಹುದು. ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಸೆ.17ರಂದು ಪಟ್ಟಣಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಹಾಗೂ ಇತರ ಕಾಂಗ್ರೆಸ್ ಮುಖಂಡರು ಅಂದು ಬೆಳಗ್ಗೆ ಇದೇ ಹೋಟೆಲ್ ನಲ್ಲಿ ಟಿಫಿನ್ ಮಾಡಿದ್ದಾರೆ. ಆಗ ಹೋಟೆಲ್ ನಲ್ಲಿ ಮದ್ಯ ಸರಬರಾಜು ಮಾಡಿರಲಿಲ್ಲ ಎಂದು ಹೋಟೆಲ್ ಮಾಲೀಕ ಅನ್ಸಾರ್ ಮಲಬಾರ್ ತಿಳಿಸಿದ್ದಾರೆ. ಆದ್ದರಿಂದ, ಈ ಪೋಸ್ಟ್ ತಪ್ಪುದಾರಿಗೆಳೆಯುವಂತಿದೆ.
Their words, from the summary they publish with the rating.
In short
This claim spread on social media around 22 September 2022. FACTLY (India) looked into it and published its finding on 30 September 2022, 8 days later. Its rating was “MISLEADING”.
Where the claim appeared
- Facebook posthttps://www.facebook.com/permalink.php?story_fbid=pfbid0hQZQJb1tqK4gHKM9M8Tj8PWD4q9fU2S1c…
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.