Checked elsewhere / FACTLY

“ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬನಾರಸ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೇವಲ ಆಜಾನ್ ಪಠಿಸಿದರು.”
Social media posts Claim dated 12 Oct 2021.
FACTLY rated thisMISLEADING

What FACTLY found

ಈ ವಿಡಿಯೋ ಅಕ್ಟೋಬರ್ 10 ರಂದು ಬನಾರಸ್‌ನಲ್ಲಿ ನಡೆದ ಕಿಸಾನ್ ನ್ಯಾಯ್ ರ್ಯಾಲಿಗೆ ಸಂಬಂಧಿಸಿದ್ದಾಗಿದೆ. ಈ ಕಾರ್ಯಕ್ರಮದ ಆಯೋಜಕರು ಕಾರ್ಯಕ್ರಮದ ಆರಂಭದಲ್ಲಿ ಹಿಂದೂ, ಇಸ್ಲಾಂ ಮತ್ತು ಸಿಖ್ ಧಾರ್ಮಿಕ ಪಠ್ಯಗಳ ಪಠಣ ನಡೆಸಿದರು. ಪ್ರಿಯಾಂಕಾ ಗಾಂಧಿ ಸೇರಿದಂತೆ ವೇದಿಕೆಯಲ್ಲಿದ್ದ ಇತರ ಮುಖಂಡರು ಎದ್ದು ನಿಂತು ಎಲ್ಲ ಪಠ್ಯಗಳಿಗೂ ಗೌರವ ಸಲ್ಲಿಸಿದರು. ಪೋಸ್ಟ್‌ನಲ್ಲಿರುವ ವಿಡಿಯೋದಲ್ಲಿ ಕಾರ್ಯಕ್ರಮದಲ್ಲಿ ಆಜಾನ್ ಪಠಿಸುವ ಸಂದರ್ಭವನ್ನು ಮಾತ್ರ ಕ್ರಾಪ್ ಮಾಡಿ ಹಂಚಿಕೊಳ್ಳಲಾಗಿದೆ. ಆದ್ದರಿಂದ ಪೋಸ್ಟ್ ದಾರಿ ತಪ್ಪಿಸುವಂತಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.