“ಇತ್ತೀಚೆಗೆ ಕೇರಳದಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ಮುಸ್ಲಿಮರು ಆಯೋಜಿಸಿದ್ದ ರಾಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಬದಲಾಗಿ ಇಟಾಲಿಯನ್ ಧ್ವಜವನ್ನು ಪ್ರದರ್ಶಿಸಲಾಯಿತು.”
Social media posts
Claim dated 23 Oct 2023.
FACTLY rated thisFALSE
What FACTLY found
ಪ್ಯಾಲೆಸ್ತೀನ್‌ಗೆ ಬೆಂಬಲವಾಗಿ ಕೇರಳ ರಾಜ್ಯದ ಕೋಝಿಕ್ಕೋಡ್ ನಗರದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಯೋಜಿಸಿದ್ದ ರಾಲಿಯ ಚಿತ್ರವನ್ನು ಈ ಫೋಟೋ ತೋರಿಸುತ್ತದೆ. ಈ ಫೋಟೋದಲ್ಲಿ ಕಾರ್ಯಕರ್ತರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಧ್ವಜ ಹಿಡಿದಿದ್ದಾರೆಯೇ ಹೊರತು ಇಟಲಿಯ ಧ್ವಜವನ್ನಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 23 October 2023. FACTLY (India) looked into it and published its finding on 9 November 2023, 17 days later. Its rating was “FALSE”.
Where the claim appeared
- Facebook posthttps://www.facebook.com/newsakhanda/posts/pfbid0Nwm2a8sWV9xNHTC5FnFsMQCi6EsXxHwWCxG3unVs…
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.