Checked elsewhere / FACTLY

“ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತ ಯೋಧನ ಚಿತಾಭಸ್ಮವನ್ನು ತಮ್ಮ ಹಣೆಗೆ ಹಚ್ಚಿಕೊಂಡರು.”
Social media posts Claim dated 23 Mar 2022.
FACTLY rated thisFALSE

What FACTLY found

ಇತ್ತೀಚಿನ ಹೋಳಿ ಆಚರಣೆಯ ಭಾಗವಾಗಿ ಯೋಗಿ ಆದಿತ್ಯನಾಥ್ ಹೋಲಿಕಾಳ ಚಿತಾಭಸ್ಮವನ್ನು ಹಣೆಗೆ ಇಟ್ಟುಕೊಳ್ಳುವ ದೃಶ್ಯಗಳನ್ನು ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. 1996 ರಿಂದ 2019 ರವರೆಗೆ ಗೋರಖ್‌ಪುರದ ಪೀಠಾಧಿಪತಿಯಾಗಿ ಸೇವೆ ಸಲ್ಲಿಸಿದ ಯೋಗಿ ಆದಿತ್ಯನಾಥ್ ಹೋಲಿಕಾ ದಹನ ಮಾಡಿದ ನಂತರವೇ ಹೋಳಿ ಹಬ್ಬವನ್ನು ಪ್ರಾರಂಭಿಸಬೇಕು ಎಂಬ ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ. ಈ ವೀಡಿಯೋದಲ್ಲಿ ಯೋಗಿ ಆದಿತ್ಯನಾಥ್ ಹೋಲಿಕಾ ದಹನದ ಹಣೆಗೆ ತಿಲಕವಿಟ್ಟಿದ್ದಾರೆ ಹೊರತು ಅದು ಸೈನಿಕನ ಚಿತಾಭಸ್ಮವನ್ನಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 23 March 2022. FACTLY (India) looked into it and published its finding on 11 April 2022, 19 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.