Checked elsewhere / FACTLY

“ಕೊರೊನಾವೈರಸ್ ಮತ್ತು ಸೂರ್ಯಗ್ರಹಣ ದಿನದ ಸಮಯದಲ್ಲಿ ರಸ್ತೆಯ ಸಂಚಾರ ದಟ್ಟಣೆಯನ್ನು ಹೋಲಿಸುವ ಫೋಟೋ.”
Social media posts Claim dated 22 Jun 2020.
FACTLY rated thisFALSE

What FACTLY found

ಭಾರೀ ದಟ್ಟಣೆಯನ್ನು ತೋರಿಸುವ ಫೋಟೋದ ಭಾಗವನ್ನು 2020ರ ಫೆಬ್ರವರಿ 5 ರಂದು ಸೆರೆಹಿಡಿಯಲಾಗಿದ್ದು, ಅದು ಭಾರತದಲ್ಲಿ ಕೋವಿಡ್-19 ಹರಡುವ ಮೊದಲು ಸೆರೆಹಿಡಿದಿರುವುದಾಗಿದೆ. ಖಾಲಿ ರಸ್ತೆಗಳನ್ನು ತೋರಿಸುವ ಇನ್ನೊಂದು ಭಾಗವನ್ನು 2020ರ ಮಾರ್ಚ್ 22 ರಂದು ತೆಗೆದಿದ್ದು, ಅದು ಜನತಾ ಕರ್ಫ್ಯೂ ಇದ್ದ ದಿನ. ಅಂದು ಭಾರತ ಸರ್ಕಾರ ಇಡೀ ದೇಶದಲ್ಲಿ ಜನತಾ ಕರ್ಫ್ಯೂ ವಿಧಿಸಿತ್ತು. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪು.

Their words, from the summary they publish with the rating.

In short

This claim spread on social media around 22 June 2020. FACTLY (India) looked into it and published its finding on 30 June 2020, 8 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.