Checked elsewhere / FACTLY

“ಪ್ರಸ್ತುತ ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಕುಟುಂಬ ಸೂರತ್ (ಗುಜರಾತ್) ನಿಂದ ಉತ್ತರ ಪ್ರದೇಶಕ್ಕೆ ನಡೆದುಕೊಂಡು ಹೋಗುತ್ತಿದ್ದಗ ಸೌಲಭ್ಯಗಳ ಕೊರತೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಫೋಟೋ.”
Social media posts Claim dated 3 Apr 2020.
FACTLY rated thisFALSE

What FACTLY found

ಚಿತ್ರವು ಹಳೆಯದು. ಇದು ಪ್ರಸ್ತುತ ಲಾಕ್ ಡೌನ್ ಸಮಯದ ಯಾವುದೇ ಘಟನೆಗೆ ಸಂಬಂಧಿಸಿಲ್ಲ. 'ನಾಗುರ ಇಂದು' ಲೇಖನದ ಪ್ರಕಾರ, ಚಿತ್ರವು 2018 ರಲ್ಲಿ ನಡೆದ ಒಂದು ಘಟನೆಯಾಗಿದೆ. ಆದ್ದರಿಂದ, ಪ್ರತಿಪಾದನೆ ಸುಳ್ಳು.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.