Checked elsewhere / FACTLY

“ಪ್ರತಿ ನಿತ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರುತ್ತಿರುವುದರಿಂದ ಆಕ್ರೋಶಗೊಂಡ ಜನರು ಪೆಟ್ರೋಲ್ ಪಂಪ್ ಅನ್ನು ಧ್ವಂಸಮಾಡಿದ್ದಾರೆ.”
Social media posts Claim dated 3 Jul 2020.
FACTLY rated thisFALSE

What FACTLY found

ಈ ಘಟನೆಯು ಒರಿಸ್ಸಾದ ಪುರಿಯಲ್ಲಿ 2018 ರಲ್ಲಿ ನಡೆದಿದ್ದು. ಕಡಿಮೆ ಪೆಟ್ರೋಲ್ ಹಾಕಿ ಮೋಸ ಮಾಡುತ್ತಿದ್ದಾರೆಂದು ಆರೋಪಿಸಿ ಜನರು ಪೆಟ್ರೋಲ್ ಪಂಪ್ ಧ್ವಂಸ ಮಾಡಿದ್ದಾರೆ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪು.

Their words, from the summary they publish with the rating.

In short

This claim spread on social media around 3 July 2020. FACTLY (India) looked into it and published its finding on 8 July 2020, 5 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.