“ಸೂರ್ಯೋದಯದ ಫೋಟೋಗಳನ್ನು ಒರಿಸ್ಸಾದ ಕೊನಾರ್ಕ್ ದೇವಾಲಯದಲ್ಲಿ ಸೆರೆಹಿಡಿಯಲಾಗಿದೆ.”
Social media posts
Claim dated 17 Mar 2020.
FACTLY rated thisFALSE
What FACTLY found
ಫೋಟೋಗಳಲ್ಲಿ ಒಂದನ್ನು ಕಾಂಬೋಡಿಯಾದ ಅಂಗ್ಕೋರ್ ವಾಟ್ ದೇವಸ್ಥಾನದಲ್ಲಿ ತೆಗೆಯಲಾಗಿದ್ದರೆ, ಉಳಿದ ಎರಡು ಫೋಟೋಗಳನ್ನು ಥೈಲ್ಯಾಂಡ್‌ನ ಫನೋಮ್ ರಂಗ್ ದೇವಸ್ಥಾನದಲ್ಲಿ ಸೆರೆಹಿಡಿಯಲಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಂಡಿಸಿರುವ ಮಾಹಿತಿ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 17 March 2020. FACTLY (India) looked into it and published its finding on 11 June 2020, 86 days later. Its rating was “FALSE”.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.