Checked elsewhere / FACTLY

“ಭಾರತೀಯ ಮುಸ್ಲಿಂ ಪ್ರಜೆಯೊಬ್ಬರು ವಿದ್ಯುತ್ ಕಳ್ಳತನದ ಕೃತ್ಯವನ್ನು ಒಪ್ಪಿಕೊಳ್ಳುವಾಗ ಅಧಿಕಾರಿಯನ್ನು ಕೊಲ್ಲುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವ ವಿಡಿಯೋ.”
Social media posts Claim dated 2 Aug 2022.
FACTLY rated thisFALSE

What FACTLY found

ಪೋಸ್ಟ್‌ ನಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಪಾಕಿಸ್ತಾನಿ ಪ್ರಜೆಯೊಬ್ಬರು ವಿದ್ಯುತ್ ಕದಿಯುವುದನ್ನು ಒಪ್ಪಿಕೊಳ್ಳುವಾಗ ವಿದ್ಯುತ್ ಅಧಿಕಾರಿಗೆ ಬೆದರಿಕೆ ಹಾಕುವುದನ್ನು ತೋರಿಸುತ್ತದೆ. ಈ ಘಟನೆಯು ಜುಲೈ 2020 ರಲ್ಲಿ ಕರಾಚಿಯಲ್ಲಿ ನಡೆದಿದೆ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಹಳೆಯದು ಮತ್ತು ಪಾಕಿಸ್ತಾನದಿಂದ ಬಂದಿದೆ. ಆದ್ದರಿಂದ, ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.