Checked elsewhere / FACTLY

“ಇತ್ತೀಚೆಗೆ ಟಾಟಾ ಕಂಪನಿಯು ಏರ್ ಇಂಡಿಯಾವನ್ನು ಖರೀದಿಸಿದ ನಂತರ ಭದ್ರತಾ ಕಾರಣಗಳಿಗಾಗಿ ಅಧ್ಯಕ್ಷರ ಮಗಳನ್ನು ಫ್ಲೈಟ್ ಅಟೆಂಡೆಂಟ್ ಹುದ್ದೆಯಿಂದ ಆಂತರಿಕ ವ್ಯವಹಾರಗಳ ವಿಭಾಗಕ್ಕೆ ನಿಯೋಜಿಸಲಾಗಿದೆ.”
Social media posts Claim dated 6 Apr 2022.
FACTLY rated thisMISLEADING

What FACTLY found

ಭಾರತದ ರಾಷ್ಟ್ರಪತಿಯವರ ಪುತ್ರಿ, ಶ್ರೀಮತಿ ಸ್ವಾತಿ ಕೋವಿಂದ್ ಅವರು ಏರ್ ಇಂಡಿಯಾದಲ್ಲಿ ಕ್ಯಾಬಿನ್ ಕ್ರು ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದ್ದರು. ಭದ್ರತಾ ಕಾರಣಗಳಿಗಾಗಿ ಅವರನ್ನು 2017 ರಲ್ಲಿಯೇ ಏರ್ ಇಂಡಿಯಾದ ಮತ್ತೊಂದು ಇಲಾಖೆಗೆ ನಿಯೋಜಿಸಲಾಗಿದೆ. ಅದಕ್ಕೂ ಅವರು ಮೊದಲು ಬೋಯಿಂಗ್ 787, ಬೋಯಿಂಗ್ 777 ವಿಮಾನಗಳಲ್ಲಿ ಕೆಲಸ ಮಾಡಿದ್ದರು. TATA ಸಮೂಹವು ಭಾರತ ಸರ್ಕಾರದಿಂದ ಏರ್ ಇಂಡಿಯಾವನ್ನು ಇತ್ತೀಚೆಗೆ ಅಂದರೆ 2022 ರ ಜನವರಿಯಲ್ಲಿ ಖರೀದಿಸಿದ ನಂತರ ಏರ್‌ಲೈನ್‌ನ ನಿರ್ವಹಣೆ ಮತ್ತು ನಿಯಂತ್ರಣವನ್ನು ವಹಿಸಿಕೊಂಡಿತು. ಆದರೆ ಅಧ್ಯಕ್ಷರ ಮಗಳನ್ನು 2017 ರಲ್ಲಿಯೇ ಬೇರೆ ಹುದ್ದೆಗೆ ನಿಯೋಜಿಸಲಾಗಿತ್ತು. ಆದ್ದರಿಂದ,...

Their words, from the summary they publish with the rating.

In short

This claim spread on social media around 6 April 2022. FACTLY (India) looked into it and published its finding on 14 April 2022, 8 days later. Its rating was “MISLEADING”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.